¡Sorpréndeme!

ಲಾಕ್ ಡೌನ್ ಟೈಂನಲ್ಲಿ ರಿಯಲ್ ಸಿನಿಮಾ ಮಾಡಲು ಹೊರಟಿದ್ದಾರೆ ಉಪೇಂದ್ರ | Upendra | Oneindia Kannada

2020-05-06 1 Dailymotion

ರಿಯಲ್ ಸ್ಟಾರ್ ಉಪೇಂದ್ರ ಲಾಕ್ ಡೌನ್ ಸಮಯದಲ್ಲಿ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಈ ಸಿನಿಮಾಕ್ಕೆ ನಿರ್ಮಾಪಕರು ನೀವೇ ಆಗಬೇಕು ಅಂತ ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

Real star Upendra is set to direct the film during the lockdown.and asking people to take responsibility for the production of this film.